ಮೊಬೈಲ್ ಮೂಲಕ ಹಣ ಗಳಿಸುವ 5 ಸುಲಭ ವಿಧಾನಗಳು (2026) Earn money online without Investment
ಇಂದಿನ ಕಾಲದಲ್ಲಿ ಮೊಬೈಲ್ ಇಲ್ಲದ ವ್ಯಕ್ತಿಗಳು ಸಿಗೋದು ನೀರಿನಲ್ಲಿ ಎಣ್ಣೆ ಹುಡುಕಿದಂತೆ. ಮೊಬೈಲ್ ಇಲ್ಲದ ಜೀವನ ಕಷ್ಟ ಸಾಧ್ಯ. ಅದರಲ್ಲೂ ಈ ಸ್ಮಾರ್ಟ್ ಫೋನ್ ಇದ್ದರೆ ಅಂಗೈಯಲ್ಲಿ ಜಗತ್ತು ಇದ್ದಂತೆ. ನಿಮಗಿದು ಗೊತ್ತೇ ಇದೆ ಸ್ಮಾರ್ಟ್ ಫೋನ್ ನಿಂದ ನಾವು ಸ್ವಲ್ಪ ಹಣವು ಗಳಿಸಬಹುದು ಅಂತಾ. ಇಲ್ಲಿವೆ 5 ಸುಲಭ ಮತ್ತು ಪ್ರಾಮಾಣಿಕ ಮಾರ್ಗಗಳು. ಮನೆಯಲ್ಲೇ ಕುಳಿತುಕೊಂಡು ನೀವು ಸ್ವಲ್ಪ ಸಮಯದಲ್ಲಿ ಹಣ ಗಳಿಸಬಹುದು. ಇಲ್ಲಿ 5 ಸರಳ ಮತ್ತು ನಂಬಲರ್ಹ ವಿಧಾನಗಳನ್ನು ನೀಡಲಾಗಿದೆ: 1. Online Survey Apps ಕೆಲವು apps ನಿಮಗೆ survey ತುಂಬಲು ಹಣ ಕೊಡುತ್ತವೆ. ಇದು ಸುಲಭವಾದ ವಿಧಾನ. ಅವು ನಿಮ್ಮ ಹತ್ತಿರ ಕೆಲವು basic ಮಾಹಿತಿ ಕೇಳುತ್ತವೆ ಅದನ್ನು ನೀವು ಸರಿಯಾಗಿ ಕೊಟ್ಟರೆ ರಿವಾರ್ಡ್ points ನಿಮಗೆ ಕೊಡಲಾಗುವುದು. ಇದನ್ನ Paytm ಅಥವಾ amzon flipkart gift voucher ಮಾಡಿಕೊಳ್ಳಬಹುದು. ಉದಾಹರಣೆಗೆ: rakuten survey ಇನ್ನು ಕೆಲ ಪ್ರಾಮಾಣಿಕ website ಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ rating ನೋಡಿ ನೀವು ಪ್ರಾರಂಭಿಸಬಹುದು 2. Affiliate Marketing ಅಫಿಲಿಯೇಟ್ ಮಾರ್ಕೆಟಿಂಗ್ ಎಂದರೆ ಸರಳವಾಗಿ ಹೇಳುವುದಾದರೆ, ಬೇರೊಬ್ಬರ ಉತ್ಪನ್ನಗಳನ್ನು (Products) ನೀವು ಪ್ರಚಾರ ಮಾಡಿ, ಆ ಮೂಲಕ ನಡೆಯುವ ಪ್ರತಿಯೊಂದು ಮಾರಾಟಕ್ಕೂ ನಿರ್ದಿಷ್ಟ ಮೊತ್ತದ ಕಮಿಷನ್ (Commission) ಪಡೆಯುವ ಒಂದು ವಿಧಾನ.👀 Amazon ಅಥವಾ ...